By: Thibaut Meurisse
242
ISBN: 9788183286466
Number of pages: 80
Weight: 150 grams
Dimensions: 21.5 X 14 X 1 cm
Binding: PAPERBACKಥಿಬೌ ಮೊರಿಸ್ ಲೇಖಕರು, ಕೋಚ್ ಹಾಗು whatispersonaldevelopment.org ಸಂಸ್ಥೆಯ ಸಂಸ್ಥಾಪಕರು. ಆತ್ಮಸುಧಾರಣೆಯ ನಿರಂತರ ಅಭ್ಯಾಸ ಮಾಡುವ, ಮೆದುಳಿನ ಸಾಮರ್ಥ್ಯದ ಬಗ್ಗೆ ವಿಸ್ಮಿತರಾದ ಇವರು ಜನರಿಗೆ ಸ್ವಸಾಮರ್ಥ್ಯ, ಸಂಪೂರ್ಣ ತೃಪ್ತಿ ಹಾಗು ಪ್ರಜ್ಞೆಯ ಅರಿವು ಮೂಡಿಸುವ ಒಂದೇ ಧ್ಯೇಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಬಹುಭಾಷಾಪ್ರೇಮಿಯೂ ಹೌದು. ಅವರು ಹುಟ್ಟಿನಿಂದ ಫ್ರೆಂಚ್, ಒಂದು ದಶಕದವರೆಗೆ ವಾಸವಾಗಿದ್ದು ಜಪಾನಿನಲ್ಲಿ, ಇಂಗ್ಲಿಷಿನಲ್ಲಿ ಕೃತಿಗಳನ್ನು ಬರೆಯುತ್ತಾರೆ.
Quantity :